ಎಲ್. ಎಸ್. ಶೇಷಗಿರಿ ರಾವ್
ಕೃತಿಗಳು
ಸಣ್ಣ ಕತೆಗಳ ಸಂಕಲನಗಳು
- ಇದು ಜೀವನ - ೧೯೪೮
- ಜಗದ ಜಾತ್ರೆಯಲ್ಲಿ - ೧೯೫೩
- ಮುತ್ತಿದ ಗುರಿ ಮತ್ತು ಇತರ ಕತೆಗಳು - ೧೯೬೩
- ಮುಯ್ಯಿ - ೧೯೭೮
- ಒಂದಿಷ್ಟು ಸಣ್ಣಕತೆಗಳು - ೨೦೧೨
- ಪ್ರೊ. ಎಲ್ ಎಸ್ ಶೇಷಗಿರಿರಾವ್ ಅವರ ಸಮಗ್ರ ಕಥೆಗಳು - ೨೦೨೦
ನಾಟಕ
- ಆಕಾಂಕ್ಷೆ ಮತ್ತು ಆಸ್ತಿ - ೧೯೭೮
ಸಾಹಿತ್ಯ ವಿಮರ್ಶೆ
- ಕಾದಂಬರಿ, ಸಾಮಾನ್ಯ ಮನುಷ್ಯ (೧೯೫೭)-ಪರಿಷ್ಕೃತ ಆವೃತ್ತಿ ೧೯೯೦
- ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ (೧೯೭೨)
- ಪಾಶ್ಚಾತ್ಯ ಸಾಹಿತ್ಯ ವಿಹಾರ (೧೯೭೨)
- ಆಲಿವರ್ ಗೋಲ್ಡ್ಸ್ಮಿತ್ (೧೯೭೨)
- ಹೊಸಗನ್ನಡ ಸಾಹಿತ್ಯ ಚರಿತ್ರೆ (೧೯೭೫)
- ಸಾಹಿತ್ಯ ವಿಶ್ಲೇಷಣೆ (೧೯೭೮)
- ಫ್ರಾನ್ ಕಾಫ್ಕ (೧೯೮೨)
- ವಿಲಿಯಂ ಷೇಕ್ಸ್ಪಿಯರ್ (೧೯೮೭)
- ಸಾಹಿತ್ಯ, ಬದುಕು (೧೯೮೮)
- ಗ್ರೀಕ್ ರಂಗಭೂಮಿ ಮತ್ತು ನಾಟಕ (೧೯೮೯)
- ಟಿ ಪಿ ಕೈಲಾಸಂ (೧೯೯೦)
- ಪಾಶ್ಚಾತ್ಯ ಮತ್ತು ಭಾರತೀಯ ಮಹಾಕಾವ್ಯ ಪರಂಪರೆಗಳ ಮನೋಧರ್ಮ (೧೯೯೨)
- ಪಾಶ್ಚಾತ್ಯ ಸಾಹಿತ್ಯಲೋಕದಲ್ಲಿ (೧೯೯೫)
- ಇಂಗ್ಲಿಷ್ ಸಾಹಿತ್ಯ ಚರಿತ್ರೆ (೧೯೯೬)
- ಒಳನೋಟ (೧೯೯೬)
- ಸಾಹಿತ್ಯದ ಕನ್ನಡಿಯಲ್ಲಿ (೧೯೯೭)
- ಸಾಹಿತ್ಯ (ಸಪ್ನ ಜ್ಞಾನದೀಪ ಮಾಲೆಯಲ್ಲಿ ೧೯೯೯)
- ಷೇಕ್ಸ್ಪಿಯರ್‌ನ ಸಮಗ್ರ ನಾಟಕ ಕಥೆಗಳು (೨೦೦೩)
- ಕೃತಿ-ಆಕೃತಿ (೨೦೦೫)
- ಅನುಶೀಲನ (೨೦೦೬)
- ಸಾಹಿತ್ಯ: ವಿಚಾರ, ವಿಮರ್ಶೆ (೨೦೦೬)
- ಶ್ರೀ ಮಹಾಭಾರತ-ಒಂದು ಪಕ್ಷಿನೋಟ (೨೦೦೭)
- ಕುವೆಂಪು ಸಾಹಿತ್ಯ ಜಗತ್ತಿನಲ್ಲಿ (೨೦೦೮)
- ಎಲ್ ಎಸ್ ಶೇಷಗಿರಿ ರಾವ್ ಅವರ ಸಮಗ್ರ ವಿಮರ್ಶಾ ಸಾಹಿತ್ಯ (೮ ಸಂಪುಟಗಳಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಣೆ, ಕರ್ನಾಟಕ ಸರ್ಕಾರ, ೨೦೧೦-೧೧)
- ಸಾಹಿತ್ಯದ ನಾಡಿನಲ್ಲಿ (೨೦೧೨)
- ತುರಾಯಿ (೨೦೧೩)
- ನವೋದಯ ಕಾವ್ಯ ಮತ್ತು ಬೇಂದ್ರೆ (೨೦೧೪)
- ಮಹಾಕಾವ್ಯ ಪ್ರವೇಶ (೨೦೧೫)
- ನಾಟಕ ರತ್ನಗಳು (೨೦೧೬)
- ಕಾದಂಬರಿ ರತ್ನಗಳು (೨೦೧೭)
- ವಿಮರ್ಶೆಯ ಬೆಳಕು (೨೦೧೭)
- ಸಾಹಿತ್ಯ ಸಂವಾದ (೨೦೧೭)
- ಕಾವ್ಯೋದ್ಯಾನ (೨೦೧೮)
- ಎಲ್. ಎಸ್. ಶೇಷಗಿರಿ ರಾವ್ ಕನ್ನಡ ಪ್ರಜ್ಞೆ (ಸಂ; ಬಿ.ವಿ. ರವಿಕುಮಾರ್ (೨೦೨೧)
- ಬಾನುಲಿಯ ಬರಹಗಳು (೨೦೨೨)
- ಆಧುನಿಕ ಕನ್ನಡ ಸಾಹಿತ್ಯ ನಡೆದು ಬಂದ ದಾರಿ (೨೦೨೨)
- ಸಂಚಯ (೨೦೨೩)
ಸಾಹಿತ್ಯೇತರ
- ಪ್ರಿಯ ಕನ್ನಡ ಬಂಧು (೧೯೯೦)
- ಸುಲಭ ಇಂಗ್ಲಿಷ್ (೧೯೯೦)
- ಭಾರತದ ಸ್ವಾತಂತ್ರ್ಯ ಸಂಗ್ರಾಮ (ಸಪ್ನ ಜ್ಞಾನ ದೀಪ ಮಾಲೆ, ೧೯೯೭)
- ಸ್ಪಂದನ (೨೦೧೧)
- ಇಂಗ್ಲಿಷ್ ಕಲಿಕೆಯ ಕೀಲಿಕೈ (೨೦೧೫)
ಅನುವಾದ
- ಇಲಿಯಡ್ (ದೀರ್ಘ ಮುನ್ನುಡಿಯೊಡನೆ ೧೯೬೯)
- ಎರಡು ನಗರಗಳ ಕಥೆ (೧೯೬೯)
- ಬಾರಾಪಾಣಿ (೧೯೭೩)
- ಅಯೋಧ್ಯೆಯ ರಾಜಕುಮಾರ (೧೯೭೬)
- ರೆಡ್ ಕ್ರಾಸಿನ ಕಥೆ (೧೯೭೬)
- ಜೋರಸಾಂಕೊ ಮನೆ (೧೯೭೮)
- ಒಂದು ಸಾವಿನ ವೃತ್ತಾಂತ (೧೯೮೪)
- ರವೀಂದ್ರನಾಥ ಠಾಕೂರ್ (೧೯೮೬)
- ಭಗವದ್ಗೀತಾ ಯಥಾರೂಪ (೧೯೮೯ ಇಸ್ಕಾನ್ ಪ್ರಕಾಶನ)
- ಹದಿಮೂರು ಶ್ರೇಷ್ಠ ಕಥೆಗಳು (೧೯೯೪ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ)
- ಮೈ ಪ್ರೆಸಿಡೆನ್ಷಿಯಲ್ ಇರ‍್ಸ್ (ಆರ್ ವೆಂಕಟರಾಮನ್ ಅವರ, ೧೯೯೫)
- ಮುನ್ನಡೆ (ಪ್ರಧಾನಿ ವಾಜಪೇಯಿ ಅವರ ಆಯ್ದ ಭಾಷಣಗಳು ೨೦೦೨)
- ಮದರ್ ಥೆರೇಸಾ (೨೦೦೩)
- ರಿನ್ನಿಯವರ ಕಥೆಗಳು, ಇಪನ್‌ರವರ ಪ್ರಬಂಧಗಳು (೨೦೦೪)
- ಕಲಾಂ ಅವರಿಗೆ ಮಕ್ಕಳ ಪ್ರಶ್ನೆಗಳು (೨೦೦೭)
- ಶಿಕ್ಷಣವೇ ಸಬಲೀಕರಣ (೨೦೦೯)
- ಷೇಕ್ಸ್‌ಪಿಯರ್ ಹೇಳಿದ ಕಥೆಗಳು (೨೦೧೪ ಚಾರ್ಲ್ಸ್ ಲ್ಯಾಂಬ್ ಮತ್ತು ಮೇರಿ ಲ್ಯಾಂಬ್)
ಜೀವನ ಚರಿತ್ರೆ
- ಸಾರ್ಥಕ ಸುಬೋಧ (೧೯೮೯)
- ಎಂ ವಿಶ್ವೇಶ್ವರಯ್ಯ (೧೯೯೨)
- ಮಾಸ್ತಿ : ಜೀವನ ಮತ್ತು ಸಾಹಿತ್ಯ (೧೯೯೨)
- ಡಾ. ಶಿವರಾಮ ಕಾರಂತ (೧೯೯೮)
ಮಕ್ಕಳ ಸಾಹಿತ್ಯ
- ಬೆಳಕಿನ ದೂತರು (೧೯೫೫)
- ಸಹಚಿಂತನೆ (೧೯೭೮)
- ನಾಳಿನ ನಾಡಶಿಲ್ಪಿಗೆ (೧೯೭೯ ರಾಷ್ಟ್ರೋತ್ಥಾನ ಪರಿಷತ್ತು)
- ಷೇಕ್ಸ್‌ಪಿಯರ್ (೧೯೭೯ ಕನ್ನಡ ಸಾಹಿತ್ಯ ಪರಿಷತ್ತು)
- ಎಂ ವಿಶ್ವೇಶ್ವರಯ್ಯ
- ಎಂ ಹಿರಿಯಣ್ಣ
- ಮಿರ್ಜಾ ಇಸ್ಮಾಯಿಲ್
- ಟಿ ಪಿ ಕೈಲಾಸಂ
- ನಾರಾಯಣ ಮಲ್ಹಾರ ಜೋಷಿ (೧೯೮೦)
- ಶಿವರಾಮ ಕಾರಂತ (೨೦೧೨) - ಮೇಲಿನ ೬ ಪುಸ್ತಕಗಳು ಭಾರತ ಭಾರತಿ ಪುಸ್ತಕ ಸಂಪದದ ಪ್ರಕಟಣೆಗಳು (೧೯೭೨-೧೯೮೦)
- ಆಚಾರ್ಯ ಬಿ. ಎಂ. ಶ್ರೀ. (೧೯೮೪)
- ಜೆ ಆರ್ ಡಿ ಟಾಟಾ (೨೦೦೦)
- ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ (೨೦೦೦)
- ಜನರಲ್ ಕೆ ಎಸ್ ತಿಮ್ಮಯ್ಯ (೨೦೦೦)
- ಲಿಯೋ ಟಾಲ್ಸ್ಟಾಯ್ (೨೦೦೧)
- ಸ್ವಾಮಿ ವಿವೇಕಾನಂದ (೨೦೦೨)
- ವಿಲಿಯಂ ಷೇಕ್ಸ್‌ಪಿಯರ್ (೨೦೦೨)
- ಕುವೆಂಪು (೨೦೦೫)
- ಜೆ ಎನ್ ಟಾಟಾ (೨೦೦೭)
- ಲಾಲ್ ಬಹದ್ದೂರ್ ಶಾಸ್ತ್ರಿ
- ಮೇಲಿನ ೯ ಪುಸ್ತಕಗಳು ಸಪ್ನ ದಿವ್ಯದರ್ಶನ ಮಾಲೆಯ ಪ್ರಕಟಣೆಗಳು
- ಕಿರಿಯರ ರಾಮಾಯಣ (೨೦೧೦)
- ಕಿರಿಯರ ಮಹಾಭಾರತ (೨೦೧೦)
- ಕಿರಿಯರ ಭಾಗವತ (೨೦೧೦)
ನಿಘಂಟುಗಳು
- ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟು (೧೯೮೧) - ಜಿ ವೆಂಕಟಸುಬ್ಬಯ್ಯ ಮತ್ತು ಎಚ್ ಕೆ ರಾಮಚಂದ್ರಮೂರ್ತಿ ಸಹಯೋಗದೊಂದಿಗೆ
- ಇಂಗ್ಲಿಷ್-ಕನ್ನಡ ನಿಘಂಟು (೧೯೯೩) - ವಿ ನಾಗರಾಜರಾವ್ ಮತ್ತು ಎಚ್ ಕೆ ರಾಮಚಂದ್ರಮೂರ್ತಿ ಸಹಯೋಗದೊಂದಿಗೆ
- ಕನ್ನಡ-ಕನ್ನಡ-ಇಂಗ್ಲಿಷ್ : ಇಂಗ್ಲಿಷ್-ಕನ್ನಡ ನಿಘಂಟು (೧೯೯೮) - ಸುಭಾಷ್ ಪಬ್ಲಿಕೇಷನ್
- ಸುಭಾಷ್ ವಿದ್ಯಾರ್ಥಿ ಮಿತ್ರ ಇಂಗ್ಲಿಷ್-ಕನ್ನಡ ನಿಘಂಟು (೨೦೦೨)
- ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು (೨೦೦೮) - ಸುಭಾಷ್ ಪಬ್ಲಿಕೇಷನ್
- ಇಂಗ್ಲಿಷ್-ಕನ್ನಡ ನಿಘಂಟು ಪರಿಷ್ಕೃತ ಆವೃತ್ತಿ (೨೦೧೩) - ಐಬಿಎಚ್ ಪ್ರಕಾಶನ
ಇಂಗ್ಲಿಷ್ ಕೃತಿಗಳು
- Dr. Masti Venkatesha Iyengar (1976)
- An Introduction to Modern Kannada Literature (1977)
- The Presidents (1977)
- A History of Kannada Literature (1983)
- Indian Freedom Struggle (1997)
- Communication Skills (2003)
- T P Kailasam (2004)
- Sri Mahabharatha: A Bird's Eye View (2007)
- Sri Mahabharatha in 4 Volumes (2001-2005)
Translation
- Theatre Movement in Karnataka (1985)
- Quiz Karnataka (1992)
- Sweetness and Light (1996)
- Karmaveera Divakar (1996)
- Sadguru Sridhara Charitam (1997)
- The Universal Rama (2007)
- Stories From The Mahabharatha for Children (2008)
- Samskruti (2018)
Edited
- A Garden of English Prose (1955));
- Silas Marner (George Eliot 1969));
- Hamlet (1970));
- Treasure Island (R. L. Stevenson 1973));
- Julius Caesar (1974));
- Macbeth (1977));
- 60 Years of Kannada Poetry (1977));
- The Tempest (1978));
- Sixty Years of Kannada Short Story (1978));
- Sixty Years of Kannada Prose (1978));
- Othello (1982));
- The Merchant of Venice (1982));
- Oliver Twist (Charles Dickens, 1983));
- The Jnanapith Laureates of Karnataka (1983));
- Selected Kannada Short Stories (1983));
- 10 Years of Kannada Poetry (1985));
- Kim (Rudyard Kipling, 1986));
- As You Like It (1989));
- Robinson Crusoe (Daniel Defoe, 1992));
- Tom Sawyer (Mark Twain, 1995));
- The Silver Box (John Galsworthy, 1997));
- King Lear (2001));
- Priceless Gold (on Kanakadasa);
- Sapna Immortal Lights (87 English Books 2000-2010));
ಎಲ್ ಎಸ್ ಎಸ್ ಕುರಿತು ಕೃತಿಗಳು
- ‘ಸೌಜನ್ಯ’ ಸಂ. ಎಚ್. ಎಸ್. ವೆಂಕಟೇಶ ಮೂರ್ತಿ, ಚಿ. ಶ್ರೀನಿವಾಸರಾಜು (1991 ಸುವಿದ್ಯಾ ಪ್ರಕಾಶನ));
- ‘ಹರವು’ ಲೇ. ನಾ. ದಯಾನಂದ (2000 ಶೃಂಗಾರ ಪ್ರಕಾಶನ));
- ‘ಪ್ರೊ. ಎಲ್ ಎಸ್ ಶೇಷಗಿರಿರಾವ್ 75’ ಸಂ. ಪ್ರತಿಭಾ ನಂದಕುಮಾರ್, ಡಾ. ಎಸ್. ವಿ. ಪ್ರಭಾವತಿ (2000 ಇಳಾ ಪ್ರಕಾಶನ));
- ‘ಪ್ರೊ. ಎಲ್ ಎಸ್ ಶೇಷಗಿರಿರಾವ್’ ಲೇ. ಎನ್. ಎಸ್. ಶ್ರೀಧರ ಮೂರ್ತಿ (2005 ಭಾರತೀಯ ವಿದ್ಯಾ ಭವನ));
- ‘ಎಲ್ ಎಸ್ ಶೇಷಗಿರಿರಾವ್’ ಲೇ. ಡಾ. ಪಿ. ವಿ. ನಾರಾಯಣ (2006 ನವಕರ್ನಾಟಕ ಪ್ರಕಾಶನ));
- ‘ಎಲ್ ಎಸ್ ಶೇಷಗಿರಿರಾವ್ ಬದುಕು-ಬರಹ’ ಸಂ. ಮಾವಿನಕೆರೆ ರಂಗನಾಥನ್ (2007 ಸುಭಾಷ್ ಸ್ಟೊರ‍್ಸ್));
- ‘ಪ್ರೊ. ಎಲ್.ಎಸ್. ಶೇಷಗಿರಿರಾವ್ ಬದುಕು ಮತ್ತು ಸಾಹಿತ್ಯ’ ಲೇ. ಎನ್. ಎಸ್. ಶ್ರೀಧರಮೂರ್ತಿ (2007 ಕನ್ನಡ ಸಾಹಿತ್ಯ ಪರಿಷತ್ತು));
- ‘ನಮ್ಮ ಪ್ರೀತಿಯ ಎಲ್. ಎಸ್. ಎಸ್.’ ಲೇ. ಆರ್. ದೊಡ್ಡೆಗೌಡ (2007 ಸಪ್ನ ಬುಕ್ ಹೌಸ್));
- ‘ಎಲ್.ಎಸ್. ಶೇಷಗಿರಿ ರಾವ್’ ಲೇ. ಎನ್. ಎಸ್. ಶ್ರೀಧರ ಮೂರ್ತಿ (ಕೇಂದ್ರ ಸಾಹಿತ್ಯ ಅಕಾಡೆಮಿ 2021));